erectile tissue
ನಾಮವಾಚಕ

(ಅಂಗರಚನಾಶಾಸ್ತ್ರ) ಉತ್ಥಾಪಕ; ಉತ್ಥಾಪನೋತಕ; ಪ್ರಾಣಿಗಳು ಉದ್ರೇಕಗೊಂಡಾಗ ಹಿಗ್ಗಿ ಗಡುಸಾಗಬಲ್ಲ ಊತಕ.